-
ವರ್ಡ್ ಪ್ರೆಸ್ ಫೋಟೋ ಡೈರೆಕ್ಟರಿಗೆ ಫೋಟೋಗಳನ್ನು ಸೇರಿಸುವುದು ಹೇಗೆ
ನಮಸ್ಕಾರ, ನಾನು ಸುರೇಶ ಎನ್, ವರ್ಡ್ಪ್ರೆಸ್ ಫೋಟೋಗಳ ತಂಡದಲ್ಲಿ ಕೊಡುಗೆದಾರನಾಗಿದ್ದೇನೆ ಮತ್ತು ನಾನು ನಿಮ್ಮ ಸ್ವಂತ ಫೋಟೋಗಳನ್ನು ವರ್ಡ್ಪ್ರೆಸ್ ಡೈರೆಕ್ಟರಿಗೆ ಹೇಗೆ ಸಲ್ಲಿಸಬಹುದು ಎಂಬುದನ್ನು ನಿಮಗೆ ತೋರಿಸಲು ಬಯಸುತ್ತೇನೆ. ಇದು ತುಂಬಾ ಸುಲಭ ಮತ್ತು ಇದು ತುಂಬಾ ಸ್ನೇಹಪರ ಸಮುದಾಯವಾಗಿದೆ. ನಾನು ಇಲ್ಲಿ ಟೈಪ್ ಮಾಡುತ್ತಾ ಇದ್ದಂತೆ, ಪ್ರಪಂಚದಾದ್ಯಂತ 13,029 ಫೋಟೋಗಳನ್ನು ಮುಕ್ತವಾಗಿ ಸಲ್ಲಿಸಲಾಗಿದೆ. ಮೊದಲಿಗೆ wordpress.org ಗೆ ಹೋಗಿ ಮತ್ತು ಅಲ್ಲಿ ಸಮುದಾಯ ಮತ್ತು ಫೋಟೋ ಡೈರೆಕ್ಟರಿಗಾಗಿ ಇರುವ ಆಯ್ಕೆಗಳನ್ನು ಆರಿಸಿಕೊಳ್ಳಿ. ಒಮ್ಮೆ ನೀವು ಅದನ್ನು…